Submission 467

"ಹೀಗೊಂದು ಸಬಲೆಯ ಸಮುದ್ರದ ಅಲೆ.."

ರಚನೆ : ಆಶಾ ಎಸ್ ಎ

----------------------------------

ಸಮುದ್ರದ ಅಲೆಯ ಸಪ್ಪಳ ಗೊತ್ತು ಅದರೊಳಗಿನ ನಿಶ್ಯಬ್ದ ಬಲ್ಲಿರಾ...? ದೀಪದ ಸುತ್ತಲಿನ ಬೆಳಕು ಗೊತ್ತು ಅದರಾಚೆಗಿನ ಕತ್ತಲ ಬಲ್ಲಿರಾ...? ಅವಳ ನಗು ಮುಖ ಗೊತ್ತು ಅದರ ಹಿಂದಿನ ನೋವ ಬಲ್ಲಿರಾ...? ದುಃಖವ ಮರೆಮಾಚಿ ನಗುತಿರುವಳು ಅವಳು, ಅವಳ ಕಂಗಳು ಹೇಳೋ ಸತ್ಯವ ಬಲ್ಲಿರಾ...? ಕಣ್ಣೀರ ಬಿಸಿಯ ಬಲ್ಲಿರಾ...?

----------------------------------

ನೋಂದಣಿ ಐಡಿ : KPF-S1-5038

0
Votes
123
Views
1 Year
Since posted

Finished since 502 days, 12 hours and 10 minutes.

Scroll to Top