Submission 964

ನನ್ನ ದೇವತೆಯ ಕಣ್ಣು

ರಚನೆ : ಹೇಮಂತ್ ಕೆ

----------------------------------

ನಿನ್ನ ಸುಂದರ ಕಣ್ಣುಗಳ ದೃಷ್ಟಿಯಲ್ಲಿ ಚಂದ್ರನು ಸಹ ಅಳಿಸಿಹೋಗುವ ಬಯದಿ, ಶಿವನ ತಲೆಯ ಮೇಲೆ ಚಂದ್ರನು ಅವಿತು ಕುಳಿತಿರಳು, ಶಿವನು ಸಹಾ ಹೆದರಿ, ದೇವಿ ಗಂಗೆಯ ಬೇಡಿ ಚಂದ್ರನನ್ನು ಜೊತೆಗಿರಿಸಿ ಕೊಳ್ಳುವ, ಜಟೆಯು ಚಂದ್ರನ ಅವಿಸಿಡಳು, ಇದ ನೋಡಿದ ಪಾರ್ವತಿ ಶಿವನ ಅಲಂಕಾರಕ್ಕೆ ಸೋತು, ನನ್ನ ದೇವತೆಯನ್ನು ನೆನಪಿನಲ್ಲಿಡಲು, ಕಣ್ಣಿಗೆ ಸಮಾನವಾದ ಕಮಲವನ್ನು ತನ್ನ ಜೊತೆಯಲ್ಲಿಟ್ಟಿರಲು, ನನ್ನ ದೇವಿಯು ತನ್ನ ಕಣ್ಣಿನ ರೂಪದಿ ಶಿವಪಾರ್ವತಿಯ ಅಲಂಕರಿಸಿದಳು

----------------------------------

ನೋಂದಣಿ ಐಡಿ : KPF-S1-5454

0
Votes
149
Views
1 Year
Since posted

Finished since 502 days, 7 hours and 7 minutes.

Scroll to Top