Submission 749

ಅನುರಾಗ ನೀ ಒಲವೇ

ರಚನೆ : ರವಿಕುಮಾರ್ ಎಸ್

----------------------------------

ಏ ಪ್ರಿಯೆ ಕಾಯುತಿರುವೆ ನಿನ್ನ ಸಂದೇಶ ಕುಳಿತು, ಪದ ಹಾಡಿದೆ ಮನ ನಿನ್ನನ್ನೆ ಕುರಿತು, ಹೇಳಲಾಗದು ಇದ ಇನ್ಯಾರ ಜೊತೆ ನಿನ್ನ ಹೊರತು, ಬಾನಾಡಿಯಾಗಬೇಕಿದೆ ನನ್ನ ಲತೆ ನಿನ್ನ ಬೆರೆತು, ಇದೆ ನನ್ನ ಕರೆಯೋಲೆ ಹೊರಹೊಮ್ಮುತ್ತಿದೆ ತುಸು ಮೌನದಲ್ಲೇ, ಮುದುಡಿದ ಧ್ವನಿಗೆ ಕಂಠ ವಾಯುವೇ, ಸಂಧ್ಯಾ ರಾಗ ಸುದೆಗೆ,ಅನುರಾಗ ನೀ ಒಲವೇ.

----------------------------------

ನೋಂದಣಿ ಐಡಿ : KPF-S1-5335

0
Votes
118
Views
1 Year
Since posted

Finished since 453 days, 22 hours and 11 minutes.

Scroll to Top